ರೊಟ್ಟಿ ಹಳಸಿತ್ತು,ನಾಯಿ ಹಸಿದಿತ್ತು ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು.ಅದೇನೆ ಇದ್ರೂ ಕಾಂಗ್ರೆಸ್ನವರಿಗೆ ಅನ್ವಯಿಸುತ್ತದೆ.ಆ ಪರಿಸ್ಥಿತಿ ಕಾಂಗ್ರೆಸ್ಗೆ ಬಂದಿದೆ.ಬಿಜೆಪಿ ಶಕ್ತಿಯುತವಾಗಿದೆ.ಕಾಂಗ್ರೆಸ್ ಪಕ್ಷ ಅಸ್ತಿತ್ವವನ್ನೆ ಕಳೆದುಕೊಂಡಿದೆ.ಶಿವಸೇನಾ,ಆಮ್ ಆದ್ಮಿ ಪಕ್ಷವನ್ನು ಕಾಂಗ್ರೆಸ್ ಬಿಡಲ್ಲ.ಕಾಂಗ್ರೆಸ್ ಎಲ್ಲಿ ಬೇಕಾದ್ರೂ ಹೋಗಿ ಕಾಡಿ ಬೇಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪರಿಸ್ಥಿತಿಯಿದೆ.ಜೆಡಿಎಸ್,ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ಪ್ರಾರಂಭವಾಗಿರುವ ಪಕ್ಷ.ಎರಡು ಪಕ್ಷಗಳು ಕಾಂಗ್ರೆಸ್ನ ಸ್ವಾಭಾವಿಕ ಎದುರಾಳಿಗಳು.ಜೆಡಿಎಸ್ ಮತದಾರರು ಕಾಂಗ್ರೆಸ್ ವಿರೋಧಿ ಮತದಾರರು.ಮುಂದೆ ಯಾವ ರೀತಿ ಮತ ಸ್ವಿಂಗ್