ನಗರದಲ್ಲಿ ನಕಲಿಜಾಲ ಹೊಸದೇನೂ ಅಲ್ಲ. ಆಹಾರವನ್ನ ಬಿಡದ ಕಳ್ಳರು ಇನ್ನೂ ಪೇಂಟ್ ಬಿಡ್ತಾರಾ?. ಕೋಟಿ ಕೋಟಿ ಕರ್ಚು ಮಾಡಿ ಮನೆ ಕಟ್ಟಿಸಿರೋ ನಮ್ಮ ಮನೆ ಚೆನ್ನಾಗಿರ್ಲಿ ಸ್ವಲ್ಪ ಕಾಸ್ಟ್ಲಿ ಆದ್ರೂ ಪರವಾಗಿಲ್ಲ ಅಂತ ಬ್ರಾಂಡೇಂಡ್ ಪೇಂಟ್ ಮಾಡಿಸ್ತಾರೆ. ಕಳ್ಳರ ಪಾಲಿಗೆ ಇದೇ ವರದಾನವಾಗಿದ್ದು ಪ್ರತಿಷ್ಠಿತ ಪೇಂಟ್ ಬ್ರಾಂಡ್ ಆದ ಏಷ್ಯನ್ಸ್ ಪೇಂಟ್ಸ್ ನಕಲಿ ಮಾಡಿ ಮಾರಾಟ ಮಾಡ್ತಿದ್ದ ಜಾಲ ಪತ್ತೆಯಾಗಿದೆ. ಈ ಬಗ್ಗೆ ಏಷ್ಯನ್ ಪೇಂಟ್ಸ್ ಕಂಪನಿಯಿಂದಲೇ ವಿವಿಪುರಂ