ಸೈಟ್ ಕೊಡಿಸುವುದಾಗಿ ನಂಬಿಸಿ ಜನರಿಂದ ಲಕ್ಷಾಂತರ ಹಣ ಪಡೆದುಕೊಂಡು ಭೂಪನೊಬ್ಬ ಮೋಸ ಮಾಡಿದ್ದಾನೆ. ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಎಪಿಎಂಸಿ - ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನವನಗರದ ನಿಸರ್ಗ ಡೆವಲಪರ್ಸ್ ಮಾಲೀಕ ನಾಗರಾಜ ಶಾವಿ ಬಂಧಿತನಾಗಿದ್ದಾನೆ. ಇವನು ಲೇಔಟ್ ಮಾಡಿ ಸೈಟ್ ಮಾರುತ್ತೇನೆಂದು ಹಲವು ಜನರಿಂದ 1 ರಿಂದ 2 ಲಕ್ಷ ರೂ. ತೆಗೆದುಕೊಂಡು ಸೈಟ್ ಕೊಡದೇ ಹಣವನ್ನು ವಾಪಾಸ್ ಕೊಡದೇ ಹಲವಾರು ವರ್ಷಗಳಿಂದ ಸುಳ್ಳು