ಅವ್ರೆಲ್ಲ ಪರಿಚಯಸ್ಥರೇ. ಕಬಾಬ್ ಸಾಲ ಕೇಳಿಕೊಂಡು ಬಂದಿದ್ದರು.ಕೊಡದಿದ್ದಗೆ 90 ರೂಪಾಯಿ ಕೊಟ್ಟು 30 ರೂಪಾಯಿ ಸಾಲ ಉಳಿಸಿ ಹೋಗಿದ್ರು.ಹಾಗ್ ಹೋಗಿ ಹೀಗ್ ಬಂದವರು ರೊಚ್ಚಿಗೆದ್ದಿದ್ರು.ಹೋಟೆಲ್ ಮಾಲಿಕನೊಗೆ ಹಿಗ್ಗಾಮುಗ್ಗ ಥಳಿಸಿದ್ರು.