ವಿಲೇಜ್ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು,15 ರಿಂದ 20 ಮಂದಿ ಅಪರಿಚಿತರಿಂದ ಗೂಂಡಾಗಿರಿ ನಡೆದಿದೆ.ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ನಗರದ ಬಳಿಯಿರುವ ವಿಲೇಜ್ ರೆಸ್ಟೋರೆಂಟ್ ನಲ್ಲಿ ಇದೇ ತಿಂಗಳು 20 ನೇ ತಾರೀಖು ರಾತ್ರಿ ಘಟನೆ ನಡೆದಿದೆ. ರಾತ್ರಿ 11:30 ರ ಸುಮಾರಿಗೆ ಕುಡಿದು ರೆಸ್ಟೋರೆಂಟ್ಗೆ ಬಂದಿದ್ದ 20 ಮಂದಿಗೆ ಊಟ ಆರ್ಡರ್ ಮಾಡಿದ ಟೀಮ್.ಸಮಯ 11:30 ಆಗಿದ್ದು, ರೆಸ್ಟೋರೆಂಟ್ ಕ್ಲೋಸಿಂಗ್ ಟೈಮ್ ಅಗಿತ್ತು.ಸದ್ಯ ಊಟ ಸಿದ್ದಪಡಿಸಲು ಸಾಧ್ಯವಿಲ್ಲ