ತಾಲೂಕು ಅಂಬಾಜಾದುರ್ಗ ಹೋಬಳಿಯ ಉಪ್ಪಾರಪೇಟೆ ಗ್ರಾಮದಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೈಯದ್ ನೌಶಾದ್ ರಾತ್ರಿ ಚಿಂತಾಮಣಿ ನಗರಕ್ಕೆ ಬಂದು ನಂತರ ಮನೆಗೆ ತೆರಳುವ ಸಂದರ್ಭದಲ್ಲಿ ಕೋನಪ್ಪಲ್ಲಿ ಗೇಟ್ ಬಳಿ ಬೈಕ್ ಅಡ್ಡಗಟ್ಡಿ ಅಪರಿಚಿತರು ನೌಶಾದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸ್ಥಳಿಯರು ಗಾಯಾಳು ಸೈಯದ್ ನೌಶಾದ್ ರವರನ್ನು ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಥಮ ಚಿಕಿತ್ಸೆ ಕೋಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ