ನಗರ ಪ್ರದೇಶಗಳಿಗೆ ಹೋಲಿಸಿದರೆ ಈ ಬಾರಿಯೂ ಗ್ರಾಮೀಣ ಭಾಗಗಳಲ್ಲೇ ಹೆಚ್ಚು ಮತದಾನವಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ನಗರ ಭಾಗಗಳಲ್ಲಿ ಮತದಾನ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಜನರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾವಾರು ಮತ ಪ್ರಮಾಣ ಎಷ್ಟಾಗಿದೆ ಎಂಬ ವಿವರ ಹೀಗಿದೆ. ಬಿಬಿಎಂಪಿ ಕೇಂದ್ರ – 55.50% ಬಿಬಿಎಂಪಿ ಉತ್ತರ – 52.59% ಬಿಬಿಎಂಪಿ ದಕ್ಷಿಣ – 52.33% ಬಾಗಲಕೋಟೆ – 75.92%