ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಅವರ ಪತ್ನಿ ಎದುರು ಏಕೆ ಮಹಜರು ಮಾಡಿಸಿಕೊಂಡಿಲ್ಲ ಎಂದು ಸದನದಲ್ಲಿ ಕೆ.ಸಿ.ಬೋಪಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.