ಬೆಂಗಳೂರು: ವಿಧಾನಸಭೆಯ ಅಧಿವೇಶನದಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿದ್ದರೆ ಕೆಲ ಸಚಿವರು ನಿದ್ರಾದೇವಿಗೆ ಶರಣಾಗಿರುವುದು ನಗೆಗಡಲಲ್ಲಿ ತೇಲಿಸಿತು.