ರೈತರ ವಿಚಾರವಾಗಿ ಶಿವಾನಂದಾ ಪಾಟೀಲ್ ಹೇಳಿಕೆ ವಿಚಾರವಾಗಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.ಶಿವಾನಂದಾ ಪಟೀಲ್ ಬಾರೀ ಎಡವಟ್ಟು ಮಾಡಿದ್ದಾರೆ.ರೈತರಿಗೆ ಅವಮಾನ ಮಾಡಿದ್ದಾರೆ.ಅವರು ದರ್ಬಾರು ನಡೆಸುತ್ತಿದ್ದಾರೆ.ಇವರ ಮನೆ ಹಣ ತೆಗೆದುಕೊಂಡು ರೈತರಿಗೆ ದಾನ ಧರ್ಮ ಮಾಡಿದ್ದಾರೆ ಅಂದುಕೊಂಡಿದ್ದಾರೆ.ಏನು ಹೇಳಿಕೆ ಕೊಟ್ಟರು ಪರವಾಗಿಲ್ಲ ನಡೆಯುತ್ತೆ ಎಂದುಕೊಂಡಿದ್ದಾರೆ ಇದಕ್ಕೆ ಮುಂಚೆ ಕೂಡ ಈ ತರಹ ಹೇಳಿಕೆ ಕೊಟ್ಟಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡೋದು.ರೈತರು ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ತಾರೆ ಎನ್ನೋದು.ರೈತರು ಬರಗಾಲ ಕಾಯೋ