ಮಾಜಿ ಸಚಿವ ಅಶ್ವಥ್ ನಾರಾಯಣ ಐಟಿ ದಾಳಿಯಲ್ಲಿ ಸಿಕ್ಕ ಹಣ ಯಾರದ್ದು ಅಂತ ಹೇಳಿ ಮೊದಲು ಎಂದು ಸಿಎಂ ಸಿದ್ದರಾಮಯ್ಯರನ್ನ ಪ್ರಶ್ನಿಸಿದ್ದಾರೆ.ಹಣ ಯಾರದ್ದು ಅಂತ ಹೇಳಿ ಅಂದ್ರೆ ಲೂಟಿ ರವು, ನಕಲಿ ಸ್ವಾಮಿ ಅಂತ ಮಾತಾಡ್ತೀರ,ನಿಮಗೆ ಉತ್ತರ ಕೊಡಕ್ಕಾಗಲ್ಲ, ನೀವು ಉತ್ತರ ಕೊಡಲು ತಯಾರಿಲ್ಲ.ಯಾಕೆ ಹಣ ಪತ್ತೆ ಆಯ್ತು ಅಂತ ಎಲ್ಲ ಆಫ್ ಆಗಿಬಿಟ್ಟಿದೆಯಾ?? ಎಂದು ಡಿಕೆಶಿವಕುಮಾರ್ ಗೆ ಅಶ್ವಥ್ ನಾರಾಯಣ ಟಕ್ಕರ್ ನೀಡಿದ್ದಾರೆ. ಸಿದ್ದರಾಮಯ್ಯಗೆ ಅಧಿಕಾರ ಲಾಲಸೆ