ಕರ್ನಾಟಕ ಸ್ಟೇಟ್ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ ಕೆಂಪಣ್ಣ ಸುದ್ದಿಗೋಷ್ಟಿ ನಡೆಸಿದ್ದಾರೆ.ಕಳೆದ 5 ತಿಂಗಳಿಂದ ಬಿಲ್ ಪಾವತಿ ಆಗ್ತಿಲ್ಲ.ಸಿಎಂಗೆ ನಾಲ್ಕು ಬಾರಿ ಲೆಟರ್ ಕೊಟ್ಟಿದ್ದಿವಿ.ಇತ್ತಿಚೇಗೆ ಬೆಳಗಾವಿ, ಹುಬ್ಬಳ್ಳಿಯಲ್ಲಿ ಆತ್ಮಹತ್ಯೆ ಯತ್ನಗಳಾಗಿದೆ.ಗುತ್ತಿಗೆದಾರರ ಸಮಸ್ಯೆಯಲ್ಲಿದ್ದು ಕನಿಷ್ಠ 50% ದಷ್ಟು ಬಿಲ್ ಪಾವತಿ ಮಾಡಬೇಕು.ಬಿಲ್ ಪಾವತಿಯಲ್ಲಿ ಸಿನಿಯಾರಿಟಿ ಪಾಲನೆ ಆಗ್ತಿಲ್ಲ.ಅದನ್ನ ಬಿಟ್ಟು ಪಾವತಿಗಳು ಆಗ್ತಿಲ್ಲ ಎಂದು ಕೆಂಪಣ್ಣ ಹೇಳಿದ್ದಾರೆ. ಸರಕಾರ 7% ಪೇ ಮೆಂಟ್ ಮಾಡುತ್ತಿದೆ.ಆದ್ರೆ ಅದಕ್ಕೆ 18% ಜಿಎಸ್ ಟಿ ಕಟ್ಟಬೇಕಾದ್ರೆ