ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಹೆಚ್ ವಿಶ್ವನಾಥ್ ಹಾಗೂ ಸಾರಾ ಮಹೇಶ್ ಅವರು ಚಾಮುಂಡಿ ಸನ್ನಿದಿಗೆ ಭೇಟಿ ನೀಡಿದ್ದಾರೆ. ಸಾರಾ ಮಹೇಶ್ ಅವರು ಸದನದಲ್ಲಿ , ಹೆಚ್ ವಿಶ್ವನಾಥ್ ಅವರು 25ಕೋಟಿಗೆ ತಮ್ಮನ್ನ ಮಾರಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನು ವಿಶ್ವನಾಥ್ ಅವರು ಅಲ್ಲಗೆಳೆದ ಹಿನ್ನಲೆಯಲ್ಲಿ ಇಂದು ಚಾಮುಂಡಿ ಸನ್ನಿದಿಯಲ್ಲಿ ಆಣೆ ಪ್ರಮಾಣ ಮಾಡಲು ಮುಂದಾಗಿದ್ದರು. ಇದೀಗ ಇಬ್ಬರು ನಾಯಕರು ಚಾಮುಂಡಿ ಬೆಟ್ಟಕ್ಕೆ ಭೇಟಿ