ಹುಬ್ಬಳ್ಳಿ: ಗ್ಯಾಸ್ ಕಟರ್ ನಿಂದ ಸ್ಟೇಟ್ ಬ್ಯಾಂಕ್ ಎಟಿಎಂ ಮಷಿನ್ ಕಟ್ ಮಾಡಿ, 17 ಲಕ್ಷ ರೂ. ದೋಚಿಕೊಂಡು ಪರಾರಿಯಾದ ಘಟನೆ ಹಳೇ ಹುಬ್ಬಳ್ಳಿ ಗುಡಿಹಾಳ ರೋಡನ ವಿಶಾಲ ನಗರ ಮಸೀದಿ ಬಳಿ ನಡೆದಿದೆ. ಸೋಮವಾರ ತಡರಾತ್ರಿ ಎಸ್.ಬಿ.ಐ ಬ್ಯಾಂಕಿನ ಎಟಿಎಂ ಬಾಗಿಲು ಮುರಿದ ಕಳ್ಳರು, ಮೊದಲು ಅಲ್ಲಿರುವ ಸಿಸಿಟಿವಿ ಕೇಬಲ್ ಕಟ್ ಮಾಡಿದ್ದಾರೆ. ನಂತರ ಗ್ಯಾಸ್ ಕಟರ್ ಸಹಾಯದಿಂದ ಎಟಿಎಂ ಮಷಿನ್ ಕೆಳಭಾಗವನ್ನು ನಿಧಾನವಾಗಿ ಕಟ್