ಛಾಫಾಕಾಗದ ಮಾರಟ ಜಾಲದ ಮೇಲೆ ದಾಳಿ

bangalore| geetha| Last Modified ಭಾನುವಾರ, 14 ನವೆಂಬರ್ 2021 (19:50 IST)
ಇಂದು ದಾಳಿ ನಡೆಸಿದ ಪೂರ್ವ ವಿಭಾಗದ ಪೊಲೀಸರು ಹಳೆ ಜಾಲದ ಮೇಲೆ ದಾಳಿ
ನಡೆಸಿ
5 ಜನ ಆರೋಪಿಗಳನ್ನಬಂಧಿಸಿದ್ದಾರೆ.ಬ್ಯಾಟರಾಯನಪುರ,ಕೋರಮಂಗಲ ಸೇರಿದಂತೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದ ಪೊಲೀಸರು ಬಂಡಲ್ ಗಟ್ಟಲೆ ಛಾಫ ಕಾಗದವನ್ನು ವಶಪಡಿಸಿಕೊಂಡಿದ್ದಾರೆ.ಈ ಹಳೆ ಛಾಪಕಾಗದಗಳಿಂದ ಸಾಕಷ್ಟು ಅಪರಾಧ ಕೃತ್ಯಗಳನ್ನ ನಡೆಸ್ತಾ ಇದ್ದ ಆರೋಪಿಗಳು,ಲಿಟೀಗೇಷನ್ ಸೈಟ್ ಗಳ ಕಬ್ಜ ಮಾಡೋಕೆ ಈ ಛಾಫಕಾಗದ ಗಳನ್ನ ರೆಡಿ ಮಾಡ್ತಾ ಇದ್ರು.ಇನ್ನು
ಖಚಿತ ಮಾಹಿತಿ ಪಡೆದ ಪೊಲೀಸರು ಹೈ ಕೋರ್ಟ್ ನಿರ್ದೇಶನದಂತೆ ಆರೋಪಿಗಳನ್ನ ಅಂದರ್ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :