ಮುಂಬೈ : ಒಂದೇ ಬಾರಿಗೆ 200 ಮಂದಿ ಜನರ ಗುಂಪೊಂದು ಹಲ್ಲೆ ನಡೆಸಲು ಪೂರ್ವ ಸಿದ್ದತೆ ನಡೆಸಿದ್ದರು ಎನ್ನಲಾಗಿದೆ. ಆಕ್ರಮಣಕಾರಿಗಳು ವಾಹನಗಳನ್ನು ಪುಡಿಗಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಹಲವರು ರಕ್ತಸಿಕ್ತರಾಗುವಂತೆ ಹಲ್ಲೆ ನಡೆಸಲಾಗಿದೆ.