ಸಿಲಿಕಾನ್ ಸಿಟಿಯಲ್ಲಿ ಸೆಕೆಂಡ್ ಹ್ಯಾಂಡ್ ಶೋ ರೂಮ್ ನಲ್ಲಿ ಕಾರು ಖರೀದಿ ಮಾಡೋ ಮುನ್ನ ಸ್ವಲ್ಪ ಏಮಾರಿದ್ರು ನಿಮ್ಮ ಕತೆ ಮೂಗಿತು. ಯಾವೂದೋ ಕಾರುಗಳಿಗೆ ಇನ್ಯಾವ್ದೋ ನಂಬರ್ ಹಾಕಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಾರೆ. ಎಸ್ ಎಂ ಎಲ್ ಸಿ ಬೋಜೆಗೌಡರ ಕಾರು ಸೆಕೆಂಡ್ ಹ್ಯಾಂಡ್ ಶೋರ್ ನಲ್ಲಿ ನಿಂತಿರೋದನ್ನ ನೋಡಿ ಬೋಜೇಗೌಡರ ಪಿಎ ಕ್ವೀನ್ಸ್ ರಸ್ತೆಯಲ್ಲಿರೋ ಐ ಕಾರ್ಸ್ ಸ್ಟುಡಿಯೋ ಒಳಗೆ ಹೋಗಿದ್ದಾರೆ. ಅಂದಹಾಗೆ ಈ