ಅಪ್ರಾಪ್ತ ಬಾಲಕನನ್ನು ಕಿಡ್ನಾಪ್ ಮಾಡಿದ ಕಾಮುದಾಹಿ ಅಂಟಿಯೊಬ್ಬಳು ನಂತರ ಆತನ ಮೇಲೆ ಅತ್ಯಾಚಾರವೆಸಗಿದ ವಿಚಿತ್ರ ಘಟನೆ ನಗರದಲ್ಲಿ ವರದಿಯಾಗಿದೆ. 24 ವರ್ಷ ವಯಸ್ಸಿನ ವಿವಾಹಿತ ಮಹಿಳೆಯಾದ ನಳಿನಿ ಪ್ರಿಯಾ, ಕಳೆದ ಸೆಪ್ಟೆಂಬರ್ 8 ರಂದು ಬಾಲಕನನ್ನು ಅಪಹರಿಸಿ ತಮಿಳುನಾಡಿಗೆ ಕರೆದುಕೊಂಡು ಒತ್ತಾಯಪೂರ್ವಕವಾಗಿ ಸೆಕ್ಸ್ ಸುಖ ಅನುಭವಿಸಿದ್ದಾಳೆ ಎಂದು ಬಾಲಕನ ತಂದೆತಾಯಿ ಆರೋಪಿಸುತ್ತಿದ್ದಾರೆ. ವಿವಾಹಿತ ಮಹಿಳೆ ನಳಿನಿ ಬಾಲಕನನ್ನು ಅಪಹರಿಸಿದ ನಂತರ ಬಾಲಕನ ತಂದೆತಾಯಿ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾದ