ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಮತ್ತು ಡೀನ್ ಜಾನ್ಸ್ ಭೇಟಿ ನೀಡಿದ್ದಾರೆ. ಕೆಪಿಎಲ್ ಗೆ ಬ್ರೆಟ್ ಲೀ ಮತ್ತು ಡೀನ್ ಜಾನ್ಸ್ ಆಗಮಿಸಿದ್ದು, ಮೈಸೂರು ಅರಮನೆಯ ಸೊಬಗು ಕಂಡು ಬೆರಗಾದರು. ಮೈಸೂರಿನಲ್ಲಿ ಕೆಪಿಎಲ್ ಪಂದ್ಯಾವಳಿ ನಡೆಯುತ್ತಿರುವುದರಿಂದ ನಗರಕ್ಕೆ ಬ್ರೆಟ್ ಲೀ ಆಗಮಿಸಿದ್ದು, ಇಂದು ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆಯುವ ಬಿಜಾಪುರ್ ಬುಲ್ಸ್ ಮತ್ತು ಮೈಸೂರು ವಾರಿಯರ್ಸ್ ನಡುವಿನ ಪಂದ್ಯದ ವೀಕ್ಷಕ ವಿವರಣೆ