ಅದು ಸಂಜೆ 6.12. ರ ಸಮಯ.ಪ್ರತಿಷ್ಠಿತ ಇಂದಿರಾನಗರದ ಮೊದಲನೇ ಹಂತ.ಒಳ್ಳೆ ವ್ಯಾಪಾರದ ಸಮಯ.ಅಂಗಡಿ ಮಾಲೀಕರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ರು.ಇದ್ದಕ್ಕಿದ್ದಂತೆ ಬಂದ ಅಪಘಾತದ ಸದ್ದು ಎಲ್ರನ್ನ ಬೆಚ್ಚಿ ಬೀಳಿಸಿತ್ತು.ನೋಡ ನೋಡ್ತಿದ್ದಂತೆ ಆಟೋ ಫುಟ್ ಪಾತ್ ಮೇಲೆ ಹತ್ತಿತ್ತು.ಚಾಲಕ ಕೆಳಗೆ ಬಿದ್ದು ಒದ್ದಾಡತೊಡಗಿದ್ದ.ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸಿಸಿಟಿವಿ ದೃಶ್ಯ ನೋಡಿ.ಆಟೋ ಅದೆಷ್ಟು ವೇಗವಾಗಿ ಬರ್ತಿದೆ ಅನ್ನೋದು.ಹೀಗೆ ಬಂದು ಹಾಗೆ ಹೋಗಿದ್ದಿದ್ರೆ ಏನು ಸಮಸ್ಯೆ ಇರ್ತಾ ಇರ್ಲಿಲ್ಲ.ಆದ್ರೆ ಹೀಗೆ ಬಂದ ಆಟೋ