ಆಟೋ ಸ್ಟಾಂಡ್ ಗೆ ಬಂದು ಮಹಿಳೆಯನ್ನ ಪಿಕ್ ಮಾಡಿದ್ದಕ್ಕೆ ಆಟೋ ಚಾಲಕ ವಿಕೃತ ವರ್ತನೆ ಮೆರೆದಿದ್ದಾನೆ.ಬೇರೆ ದೇಶದಿಂದ ಬಂದ ಯುವಕ ಎಂದು ಆತನ ವಿಡಿಯೋ ಮಾಡಿ, ಆತನ ಹೆಲ್ಮೆಟ್ ಪುಡಿ ಪುಡಿ ಮಾಡಿ ಆಟೋ ಚಾಲಕ ಅಟ್ಟಹಾಸ ಮೆರೆದಿದ್ದಾನೆ.