ಚಿತ್ರದುರ್ಗದಲ್ಲಿ ಟ್ರಾಫಿಕ್ ಪೊಲೀಸರ ಜೊತೆ ಆಟೋ ಚಾಲಕರು ವಾಗ್ವಾದ ನಡೆಸಿದ್ದಾರೆ. ಆಟೋ ಚಾಲಕರು ಖಾಕಿ ಶರ್ಟ್ ಧರಿಸಬೇಕೆಂಬ ನಿಯಮವೇ ಇಲ್ಲ ಎಂದು ಕಿರಿಕ್ ಮಾಡಿದ್ದಾರೆ.