ಸದ್ಯ ಆಟೋ ದರ ಏರಿಕೆಯಾಯ್ತು, ಸ್ವಲ್ಪ ದುಡ್ಡು ಉಳಿಸಬಹುದು ಎಂದುಕೊಂಡಿದ್ದ ಆಟೋ ಚಾಲಕರು ಗ್ಯಾಸ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ನಿನ್ನೆ 66 ರೂಪಾಯಿ ಇದ್ದ ಗ್ಯಾಸ್ ದರ ಇಂದು 69.5 ರೂ. ಆಗಿದೆ. ಆಟೋ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ. ಇಂದಿನಿಂದ ಪರಿಷ್ಕೃತ ಆಟೋ ಪ್ರಯಾಣ ದರ ಜಾರಿಯಾಗಿದ್ದು ಕನಿಷ್ಠ ಪ್ರಯಾಣದ ದರ 5 ರೂ. ಏರಿಕೆ ಮಾಡಲಾಗಿತ್ತು. ಆದ್ರೆ ಬೆಳಗ್ಗೆಯಿಂದ ಆಟೋ ಗ್ಯಾಸ್