ಆಟೋ ಚಾಲಕರ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.ಆಟೋ ಚಾಲಕರ ಹೆಂಡತಿ, ಮಕ್ಕಳ ವಿಡಿಯೋ ಹಾಕಿ ನಮ್ಮ ಫ್ಯಾಮಿಲಿ ಈ ಬಾರಿ ಎಲೆಕ್ಷನ್ ನಲ್ಲಿ ಓಟ್ ಹಾಕಲ್ಲ ಎಂದು ವಿಡಿಯೋ ಮಾಡಿ ಆಟೋ ಚಾಲಕರು ಪೋಸ್ಟ್ ಮಾಡುತ್ತಿದ್ದಾರೆ.