ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡುವಂತೆ ಸರ್ಕಾರಕ್ಕೆ ಹಲವರು ಸಲಹೆ ನೀಡುತ್ತಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ರಾಜ್ಯದಲ್ಲಿ ಕೊರೊನಾ ಪ್ರಕರಣ ಮಿತಿಮೀರುತ್ತಿದೆ. ಜನತಾ ಕರ್ಪ್ಯೂನಿಂದ ಜನರಿಗೆ ತಿಳುವಳಿಕೆ ಬರಲ್ಲ. ಕೊರೊನಾ ಕಂಟ್ರೋಲ್ ಗೆ ಲಾಕ್ ಡೌನ್ ಒಂದೇ ಪರಿಹಾರ. ಹಾಗಾಗಿ ರಾಜ್ಯದಲ್ಲಿ 10 ದಿನ ಲಾಕ್ ಡೌನ್ ಮಾಡಿ ಎಂದು ತಿಳಿಸಿದ್ದಾರೆ.ಹಾಗೇ ಬೆಂಗಳೂರನ್ನು 2 ವಾರ ಲಾಕ್ ಡೌನ್