ಕೆ.ಆರ್.ಮಾರ್ಕೆಟ್ ನಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.ಹಬ್ಬದ ಸಂಭ್ರಮದಲ್ಲಿದ್ದವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ.ಅಕಾಲಿಕ ಮಳೆಯಿಂದ ಹೂ-ಹಣ್ಣಿನ ದರ ಗಗನಕ್ಕೇರಿದೆ. ಗಗನಕ್ಕೇರಿದ ಹೂಗಳ ದರ(ಕೆಜಿಗೆ) - ಮಲ್ಲಿಗೆ-ಕೆಜಿಗೆ 1000 ರಿಂದ 1200 ರೂ. - ಸೇವಂತಿಗೆ- 300 ರಿಂದ 500 ರೂ. - ಗುಲಾಬಿ-200 ರಿಂದ 309 ರೂ. - ಕನಕಾಂಬರ-1100 ದಿಂದ 1300 ರೂ. - ಮಳ್ಳೆ ಹೂವು-800 ರಿಂದ 1000 ರೂ.