ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ದೇಗುಲ ಪ್ರವೇಶಿಸುವ ಪ್ರಯತ್ನವಾಗಿ 11 ಮಹಿಳೆಯರು ಪಂಪಾ ನೆಲೆಗೆ ಬಂದು ತಂಗಿದ್ದಾರೆ. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮಹಿಳೆಯರು ಅಯ್ಯಪ್ಪ ದರ್ಶನ ಪಡೆಯಲು ಮುಂದಾಗಿರುವ ಈ ಪ್ರಯತ್ನದ ವಿರುದ್ಧ ಭಕ್ತಾದಿಗಳ ಪ್ರತಿಭಟನೆಯೂ ಮುಂದುವರೆದಿದೆ.ದೇಗುಲಕ್ಕೆ 5 ಕಿ.ಮೀ. ದೂರದಿಂದ ಅರಣ್ಯದಿಂದ ಕೂಡಿದ ಸಾಂಪ್ರದಾಯಿಕ ಮಾರ್ಗವಾಗಿ ಇವರು ಅಯ್ಯಪ್ಪ ಮಂದಿರದತ್ತ ಚಾರಣ ಆರಂಭಿಸಿದರೂ ಸಹ ಮಾರ್ಗಮಧ್ಯೆ ಅಯ್ಯಪ್ಪ ನಾಮ ಜಪ ಮಾಡುತ್ತಿರುವ ಪ್ರತಿಭಟನಾಕಾರರನ್ನು ಎದುರಿಸಬೇಕಾಗಿರುವುದರಿಂದ ಅವರು ಮುಂದುವರೆಯುವುದು