ಬೆಂಗಳೂರು: ಸರ್ಜಾಪುರದ ಅಜೀಂ ಪ್ರೇಮ್ ಜಿ ಶಾಲೆಯಲ್ಲಿ ಪ್ರಿ ಪ್ರೈಮರಿ ಶಾಲೆಗೆ ಶಿಕ್ಷಕರು ಮತ್ತು ಆಡ್ಮಿನ್ ವಿಭಾಗದಲ್ಲಿ ಹುದ್ದೆ ಖಾಲಿಯಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.