ಬೆಂಗಳೂರು : ಬಿ.ಸಿ ಪಾಟೀಲ್ ನೋಟು, ಬನ್ನಿಕೋಡಗೆ ವೋಟು ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಈ ಹೇಳಿಕೆ ನೀಡುವುದಕ್ಕೆ ಡಿಕೆಶಿ ಇಲ್ಲಿಗೆ ಬರಬೇಕಾಯಿತು ಎಂದು ಬಿ.ಸಿ.ಪಾಟೀಲ್ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಆಚಾರ, ವಿಚಾರ ಪಾಠ ಹೇಳುವಷ್ಟು ದೊಡ್ಡವರಾ ಡಿಕೆಶಿ? ಅವರ ಹಿನ್ನಲೆ ಏನೆಂದು ಎಲ್ಲರಿಗೂ ಗೊತ್ತು. ಡಿಕೆಶಿ ಜೈಲಿಗೆ ಹೋಗಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಮಾಜಿ ಸಚಿವ ಡಿಕೆ ಶಿವಕುಮಾರ್ ದರ್ಪದಲ್ಲೇ ಇರುತ್ತಾರೆ ಎಂದು ಬಿ.ಸಿ.ಪಾಟೀಲ್ ಡಿಕೆ