ಚಾಮರಾಜನಗರ : ಭಾರತೀಯ ವಾಯುಸೇನೆ ಪಾಕಿಸ್ತಾನ ಗಡಿಯಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದಕ್ಕೆ ಕಿಡಿಗೇಡಿಯೊಬ್ಬ ಭಾರತಕ್ಕೆ ಬ್ಯಾಡ್ ಟೈಂ ಶುರುವಾಗಿದೆ ಎಂದು ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ್ದಾನೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಕೌದಳ್ಳಿ ಗ್ರಾಮದ ಬಿಕಾಂ ವಿದ್ಯಾರ್ಥಿ ಮೊಹಮ್ಮದ್ ನೌಶಾದ್ ಎಂಬಾತ ಏರ್ ಸ್ಟ್ರೈಕ್ ಮೂಲಕ ಉಗ್ರರ ನೆಲೆಗಳನ್ನು ಭಾರತೀಯ ವಾಯುಸೇನೆ ದಮನಗೊಳಿಸಿದ ಬಳಿಕ ವಿಲ್ ವೈಟ್ ಅಂಡ್ ಸೀ, ಇಂಡಿಯಾ ಬ್ಯಾಡ್ ಟೈಮ್ಸ್ ಸ್ಟಾರ್ಟ್ ನೌ. ಪಾಕಿಸ್ತಾನ ಟೇಕ್