ಬಿಜೆಪಿ ಮುಖಂಡ ಬಿ.ಜಿ.ಪುಟ್ಟಸ್ವಾಮಿ ನಾನು ಮಾಡಿದ ಆರೋಪಗಳು ಸುಳ್ಳು ಎಂದಾದಲ್ಲಿ ವಿಧಾನಸೌಧದ ಮುಂದೆ ನೇಣುಹಾಕಿಕೊಳ್ಳುತ್ತೇನೆ ಎಂದಿದ್ದರು. ಇದೀಗ ಆರೋಪಗಳು ಸುಳ್ಳಾಗಿವೆ. ಏನ್ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪ ಸಾಬೀತುಪಡಿಸಬೇಕಾಗಿದ್ದು ಅವರೇ. ಇದೀಗ ಆರೋಪ ಸುಳ್ಳಾಗಿದೆ. ಆರೋಪ ಸುಳ್ಳು ಎಂದು ಸಾಬೀತಾದಲ್ಲಿ ವಿಧಾನಸೌಧದ ಮುಂದೆ ನೇಣುಹಾಕಿಕೊಳ್ಳುವುದಾಗಿ ಹೇಳಿದ್ದರು ಇದೀಗ ನೇತುಹಾಕಿಕೊಳ್ಳುವಂತೆ ಹೇಳಿ ಎಂದು ಗುಡುಗಿದ್ದಾರೆ. ನೇಣುಹಾಕಿಕೊಳ್ಳಿ ಎಂದು ನಾನು