ಯಾರೂ ನನ್ನನ್ನು ಸೈಡ್ ಲೈನ್ ಮಾಡ್ತಿಲ್ಲ. ಹೀಗಂತ ರಾಜ್ಯದ ಆರೋಗ್ಯ ಸಚಿವ ಹೇಳಿದ್ದಾರೆ. ವಿರೋಧ ಪಕ್ಷದವರ ಆರೋಪಕ್ಕೆ ಪಂಚ ಸಚಿವರು ಸುದ್ದಿಗೋಷ್ಠಿ ನಡೆಸಿ ಅವರವರ ಉತ್ತರ ಕೊಟ್ಟಿದ್ದಾರೆ. ನಾನು ಉತ್ತರ ಕೊಟ್ಟಿಲ್ಲಾ ಅಂತ ನಮ್ಮ ನಡುವೆ ಅಸಮಾಧಾನ ಇಲ್ಲಾ. ಉತ್ತಮ ಕೆಲಸ ಮಾಡುತ್ತಿದ್ದೇವೆ. ಕೆಲವರು ವಿನಾ ಕಾರಣ ಆರೋಪ ಮಾಡ್ತಿದ್ದಾರೆ. ನನ್ನನ್ನು ಸೈಡ್ ಲೈನ್ ಮಾಡಲಾಗುತ್ತಿದೆ ಎಂಬುದು ಸುಳ್ಳು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ನಾವು ಎಲ್ಲರೂ ಜತೆಗಿದ್ದು ಕೆಲಸ ಮಾಡುತ್ತಿದ್ದೇವೆ. ಸಿಎಂ