ಮಾದಕ ನಟಿ ಹಾಗೂ ಬಾಹುಬಲಿ ಚಿತ್ರದ ಹಿರೋಯಿನ್ ಅನುಷ್ಕಾ ಶೆಟ್ಟಿಯ ದಪ್ಪ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ನಟಿ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಸ್ಥಳೀಯರು ಹೈದರಾಬಾದ್ ಏರಪೋರ್ಟ್ ನಲ್ಲಿದ್ದ ಅನುಷ್ಕಾ ಶೆಟ್ಟಿಯ ಚಿತ್ರಗಳನ್ನು ಮೋಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ. ಅಲ್ಲದೇ ತೆಲುಗು ಭಾಷೆಯ ವೆಬ್ ಸೈಟ್ ವೊಂದು ನಟಿ ಅನುಷ್ಕಾ ಶೆಟ್ಟಿ ದಪ್ಪ ಆಗಿರೋ ಸೈಜ್ ಬಗ್ಗೆ ಬರೆದಿದ್ದು, ನಟಿಯ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ.