ಕಲಬುರುಗಿ: ಹೆರಿಗೆ ನಂತರ ಜನಿಸಿದ ಮಗು ಗಂಡು ಎಂದು ಪೋಷಕರ ಕೈಗೆ ನೀಡಿ ಆಮೇಲೆ ನಿಮ್ಮದಲ್ಲ ಎಂದು ವೈದ್ಯರು ವಾಪಾಸು ಪಡೆದ ಘಟನೆ ಕಲಬುರುಗಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.