ಬಚ್ಚೇಗೌಡ, ಬಚ್ಚಾ ವಿರುದ್ಧ ಎಂಟಿಬಿ ಕೆಂಡಾಮಂಡಲ

ಬೆಂಗಳೂರು| Jagadeesh| Last Modified ಸೋಮವಾರ, 9 ಡಿಸೆಂಬರ್ 2019 (18:51 IST)
ವಿಧಾನಸಭೆ ಉಪ ಚುನಾವಣೆಯಲ್ಲಿ ಸೋಲು ಕಂಡಿರೋ ಎಂಟಿಬಿ ನಾಗರಾಜ್, ಸಂಸದ ಹಾಗೂ ಅವರ ಬಚ್ಚಾ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಬಿ.ಎನ್.ಬಚ್ಚೇಗೌಡರ ಕುತಂತ್ರದಿಂದಲೇ ನಾನು ಸೋತಿದ್ದೇನೆ. ಬಚ್ಚೇಗೌಡರೇ ನನ್ನ ಸೋಲಿಗೆ ಹೊಣೆ ಅಂತ ಎಂಟಿಬಿ ಆರೋಪ ಮಾಡಿದ್ದಾರೆ.

ಹೊಸಕೋಟೆ ಕ್ಷೇತ್ರದ ಜನರ ನೀಡಿರೋ ಆಶೀರ್ವಾದವನ್ನು ಸ್ವೀಕಾರ ಮಾಡುವೆ.

ನನಗೆ ಓಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅಂತ ಎಂಟಿಬಿ ನಾಗರಾಜ್ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :