ನವದೆಹಲಿ|
pavithra|
Last Updated:
ಬುಧವಾರ, 1 ಏಪ್ರಿಲ್ 2020 (11:44 IST)
ನವದೆಹಲಿ : ಇಂದು ಸಿದ್ದಗಂಗಾ ಶ್ರೀ ಶಿವಕುಮಾರ್ ಶ್ರೀಗಳ 113ನೇ ಜಯಂತಿಯ ಹಿನ್ನಲೆಯಲ್ಲಿ ಶ್ರೀಗಳಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಶಿವಕುಮಾರ್ ಸ್ವಾಮೀಜಿ ಜಯಂತಿ ಅಂಗವಾಗಿ ಶ್ರೀಗಳಿಗೆ ನಮನ. ಸಮಾಜಕ್ಕೆ ಶ್ರೀಗಳು ನೀಡಿರುವ ಕೊಡುಗೆ ಸದಾ ಸ್ಮರಣೀಯ ಎಂದು ತಿಳಿಸಿದ್ದಾರೆ.