ಜಾತಿ ಲೆಕ್ಕಾಚಾರದಲ್ಲಿ ಹೈ ವೋಲ್ಟೇಜ್ ಕದನವಾದ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈದ್ರಾಬಾದ್ ಕನಾ೯ಟಕದ ವಾಲ್ಮೀಕಿ ಸಮುದಾಯ ತೊಡೆ ತಟ್ಟಿದೆ. ನಿನ್ನೆ ರಾತ್ರಿ ಬಾದಾಮಿ ಮತಕ್ಷೇತ್ರಕ್ಕೆ ಆಗಮಿಸಿದ ಹೈದ್ರಾಬಾದ್ ಕನಾ೯ಟಕದ 6 ಜಿಲ್ಲೆಗಳ ತಂಡಗಳು, ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸೋಲಿಸಲು ರಾಮುಲು ಪರ ಪ್ರಚಾರಕ್ಕೆ ಆಗಮಿಸಿವೆ. ಹೈ-ಕ ವಾಲ್ಮೀಕಿ ಸಮುದಾಯದ ವಿಭಾಗೀಯ ಅಧ್ಯಕ್ಷ ನಂದಕುಮಾರ ಪಾಟೀಲ, ಕಾಯ೯ದಶಿ೯ ರಘುವೀರ ನಾಯಕ್ , ಯಾದಗಿರಿ ಜಿಲ್ಲಾದ್ಯಕ್ಷ ಮರಿಯಪ್ಪ ನಾಯಕ ಸೇರಿದಂತೆ 6