ಚಾಲುಕ್ಯರ ನಾಡು ಬಾಗಲಕೋಟೆಯ ಬಾದಾಮಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ, ಬನಶಂಕರಿ ದೇವಿ ಮೂರ್ತಿಯನ್ನು ಗಿಫ್ಟ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾದಾಮಿಯ ಬನಶಂಕರಿ ದೇಗುಲದಿಂದ ಬನಶಂಕರಿ ದೇವಿ ಮೂರ್ತಿಯನ್ನು ಸ್ಮರಣಿಕೆಯಾಗಿ ಕೊಡುಗೆ ನೀಡಲಾಗುತ್ತದೆ.