ರಾಜಸ್ಥಾನದಲ್ಲಿ ದಲಿತ ವಿದ್ಯಾರ್ಥಿ ಮೇಲೆ ನಡೆದ ಫೈಶಾಚಿಕ ಹಲ್ಲೆ ಖಂಡಿಸಿ ಇಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಬಂದ್ ಮಾಡಿ ಧರಣಿ ನಡೆಸುತ್ತಿದ್ದಾರೆ. 7 ವರ್ಷದ ಇಂದ್ರ ಮೇಘ್ವಾಲ್ ಎಂಬ ದಲಿತ ವಿದ್ಯಾರ್ಥಿ ಮೇಲೆ ಜುಲೈ 20 ರಂದು ಚಾಯಿಲ್ ಸಿಂಗ್ ಎಂಬ ಮನುವಾದಿ ಶಿಕ್ಷಕನಿಂದ ಪೈಶಾಚಿಕ ಹಲ್ಲೆ ನಡೆದಿದೆ.ಜೊತೆಗೆ 2002 ರ ಗೋದ್ರಾ ಹತ್ಯಾಕಾಂಡ ಪ್ರತೀಕಾರವಾಗಿ ನಡೆದ ಬಿಲ್ಕಸ್ ಬಾನು ಪ್ರಕರಣದಲ್ಲಿ ಅಪರಾದಿಗಳನ್ನು ಬಹಿರಂಗವಾಗಿ ಸನ್ಮಾನಿಸುವುದರ ಮೂಲಕ ಕೃತ್ಯವನ್ನ