ಬಂಡೀಪುರದಲ್ಲಿ ರಾತ್ರಿ ಸಂಚಾರ ಬೇಡವೇ ಬೇಡ. ಪ್ರಸ್ತುತ ಇರುವ ಹಾಗೆ ಯತಾಸ್ಥಿತಿ ಕಾಪಾಡಬೇಕು. ಒಂದು ವೇಳೆ ಮತ್ತೆ ವೈನಾಡಿನಲ್ಲಿ ರಸ್ತೆ ವಿಚಾರವಾಗಿ ಗಲಭೆ ಎಬ್ಬಿಸಿದ್ದೇ ಆದ್ರೆ, ಬಂಡೀಪುರ ರಾತ್ರಿಯಲ್ಲ ಹಗಲು ಸಂಚಾರವೂ ಬಂದ್ ಮಾಡಬೇಕಾಗುತ್ತದೆ. ಹೀಗಂತ ಖಡಕ್ ಎಚ್ಚರಿಕೆ ನೀಡಲಾಗಿದೆ.ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದು, ಕೇರಳಿಗರು ಮರದ ದಂಧೆ ನಡೆಸುವ ಸಲುವಾಗಿ ರಾತ್ರಿ ಸಂಚಾರ ಕೇಳುತ್ತಿದ್ದಾರೆ. ಸಾವಿರಾರು ಕೋಟಿ ಲೂಟಿ ಮಾಡುವ ಮರದ ಮಾಫಿಯಾ ಇದೆ. ಬೇರೆ ರಸ್ತೆ ಮಾಡಿದ್ರೆ