ನಾಳೆ ನಾಡಿನಾದ್ಯಂತ ಬಕ್ರೀದ್ ಹಬ್ಬ

bangalore| geethanjali| Last Modified ಮಂಗಳವಾರ, 20 ಜುಲೈ 2021 (20:12 IST)
ನಾಡಿನಾದ್ಯಂತ ಬಕ್ರೀದ್ ಹಬ್ಬವನ್ನ ಮುಸ್ಲಿಂ ಬಂಧವರು ಆಚರಿಸಲ್ಲಿದ್ದಾರೆ. ಅದಕ್ಕಾಗಿ ಇಂದು ಈದ್ಗಾ ಮೈದಾನ ಕುರಿಗಳಿಂದ ,ಜನಸಾಗರದಿಂದ ತುಂಬಿತ್ತು. ಇನ್ನೂ ಇಂದು ಕುರಿಗಳ ಮಾರಾಟಕ್ಕೆ ಬೇರೆ ಬೇರೆ ಭಾಗಗಳಿಂದ ಬಂದ ಜನರು ಕೊರೊನಾ ಮರೆತು ಗುಂಪುಸೇರಿದ್ರು. ಒಬ್ಬರಲ್ಲೂ ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಅಂತೂ ಇಲ್ವೇಇಲ್ಲ. ಒಟ್ನಲಿ‌ ಹಬ್ಬಕ್ಕಾಗಿ ಕುರಿಗಳ ಮಾರಾಟ ಮಾಡುವುದೇ ಮುಖ್ಯವಾಗಿತ್ತು. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲೇ ಮೈದಾನದಲ್ಲಿ ಜಮಾಹಿಸಿದ್ರು...ಇನ್ನೂ ನಾಳೆಯ ಹಬ್ಬಕ್ಕೆ ಕುರಿಗಳ ಮಾರಾಟದಲ್ಲಿ ಲೀನವಾಗಿದ್ದು


ಇದರಲ್ಲಿ ಇನ್ನಷ್ಟು ಓದಿ :