ಬೆಂಗಳೂರು ಬಂದ್ ದಿನಾಂಕ ಇಂದೇ ತೀರ್ಮಾನವಾಗಲಿದೆ.ಹೀಗಾಗಿ ಇಂದು ಖಾಸಗಿ ಸಾರಿಗೆ ಸಂಘಟನೆಗಳು ಸಭೆ ನಡೆಸಲಿದೆ.ಇಂದು 32ಖಾಸಗಿ ಸಾರಿಗೆ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಯಲಿದ್ದು,ಇಂದಿನ ಸಭೆಯಲ್ಲಿನ ಚರ್ಚೆಯ ಕುರಿತು ಅಗಸ್ಟ್ 21ರಂದು ಸುದ್ದಿಗೋಷ್ಠಿ ನಡೆಸಲಾಗಿತ್ತೆ. ಅಗಸ್ಟ್ 21ರ ಸುದ್ದಿ ಗೋಷ್ಠಿಯಲ್ಲಿ ಬೆಂಗಳೂರು ಬಂದ್ ದಿನಾಂಕ ಪ್ರಕಟವಾಗಲಿದ್ದು,ಸಾರಿಗೆ ಸಚಿವರ ಮಾತುಕತೆ ವಿಫಲ, ಸಿಎಂ ಜೊತೆ ಸಭೆಗೆ ಸಾರಿಗೆ ಒಕ್ಕೂಟ ಅವಕಾಶ ಕೇಳಿತ್ತು.ಸಿಎಂ ಜೊತೆ ಸಭೆ ಏರ್ಪಡಿಸದ ಹಿನ್ನೆಲೆ ಬಂದ್ ಗೆ ತಿರ್ಮಾನ