ಕೆಆರ್ ಎಸ್ ನಿಂದ ತಮಿಳುನಾಡಿಗೆ ನೀರು ಹರಿಸ್ತಾ ಇರೋದು ಕೇವಲ ರೈತರಿಗೆ ಮಾತ್ರ ಆತಂಕ ಹುಟ್ಟಿಸಿಲ್ಲ, ಸಿಲಿಕಾನ್ ಸಿಟಿ ಮುಂದಿಗೂ ಕೂಡ ಭಯ ಹುಟ್ಟಿಸಿದೆ. ಸಿಟಿಗೆ ಜೀವ ನಾಡಿಯಾಗಿದ್ದ ಕಾವೇರಿ ಬರಿದಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗ ಬಹುದು ಎಂಬ ಚಿಂತೆ ಸಿಲಿಕಾನ್ ಸಿಟಿ ಮಂದಿಗೆ ಕಾಡುತ್ತಿದೆ.ಮುಂಗಾರು ಕಣ್ಮರೆಯಾಗಿ ಜಲ ಸ್ಥಿತಿ ಕೇಳುತ್ತೀರದಂತಾಗಿದೆ ಹೋಗಿದೆ ಉಕ್ಕಿ ಹರಿಯುತ್ತಿದ್ದ ಹಳ್ಳ ಕೊಳ ನದಿಗಳು ಸೊರಗಿ ಹೋಗಿವೆ. ಹೀಗಿರುವಾಗ ಸಿಲಿಕಾನ್ ಸಿಟಿ