ಬೆಂಗಳೂರು: ಕೇಂದ್ರ ನಗರಾಭಿವೃದ್ಧಿ ಬಿಡುಗಡೆ ಮಾಡಿರುವ ಸುಲಲಿತ ಜೀವನಕ್ಕೆ ಹೇಳಿ ಮಾಡಿಸಿದ ನಗರಗಳ ಪಟ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ದೇಶಕ್ಕೇ ನಂ.1 ಆಗಿದೆ.ಸುಲಲಿತ ಜೀವನ ಸೂಚ್ಯಂಕದ ಆಧಾರದಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಅತ್ಯಂತ ಸೌಕರ್ಯದಾಯಕ ನಗರ ಎಂದು ಬಿರುದು ನೀಡಿದೆ. 10 ಲಕ್ಷಕ್ಕಿಂತ ಹೆಚ್ಚು ಜನರಿರುವ ನಗರಗಳ ಪೈಕಿ ಬೆಂಗಳೂರು ನಂ.1 ಆಗಿದೆ.ಇನ್ನು ಕರ್ನಾಟಕದ ಇನ್ನೊಂದು ನಗರ ಹುಬ್ಬಳ್ಳಿ-ಧಾರವಾಡಕ್ಕೆ ಪಟ್ಟಿಯಲ್ಲಿ 37 ನೇ ಸ್ಥಾನ ಪಡೆದಿದೆ. 10 ಲಕ್ಷಕ್ಕಿಂತ