ಬೆಂಗಳೂರು ವಿವಿ ಜಾಗದ ಬಾಡಿಗೆ ಶೇ.10 ರಷ್ಟು ಹೆಚ್ಚಳವಾಗಿದ್ದು,ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಈಗಾಗಲೇ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆ ಆದರದ ಮೇಲೆ ಜಾಗ ನೀಡಲಾಗಿದೆ.ಭೂಮಿಯ ಬಾಡಿಗೆ ಮೊತ್ತ ಪ್ರತಿ ವರ್ಷ ಶೇಕಡ 10ರಷ್ಟು ಹೆಚ್ಚಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರವಾಗಿದೆ.ಬರುವ ಡಿಸೆಂಬರ್ 1ರಿಂದಲೇ ಜಾರಿಗೆ ಬರಲಿದೆ. ಪ್ರತಿ ಎಕರೆಗೆ ವಾರ್ಷಿಕ 50 ಸಾವಿರದಂತೆ ಭೂಮಿ ಗುತ್ತಿಗೆಯ ಬಾಡಿಗೆ ದರ ನಿಗದಿಯಾಗಿದ್ದು,ಡಿ.1ರಿಂದ ಶೇ.10 ರಷ್ಟು ಬಾಡಿಗೆ ದರ ಹೆಚ್ಚಳವಾಗಲಿದೆ.ಹಾಗಾಗಿ ಕ್ಯಾಂಪಸ್ ಜಾಗವನ್ನು