ಬೆಂಗಳೂರು: ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ 14 ದಿನಗಳ ಲಾಕ್ ಡೌನ್ ಹೇರಿದ ಬೆನ್ನಲ್ಲೇ ಬೆಂಗಳೂರಿಗರು ಊರಿನತ್ತ ಮುಖ ಮಾಡಿದ್ದಾರೆ.ಕಳೆದ ಬಾರಿ ಹಲವರು ಲಾಕ್ ಡೌನ್ ಸಂದರ್ಭದಲ್ಲಿ ಮಹಾನಗರಿಯಲ್ಲಿ ಸಿಲುಕಿಕೊಂಡಿದ್ದರು. ಅತ್ತ ಇಲ್ಲೂ ಇರಲಾರದೇ ಊರಿಗೂ ಹೋಗಲಾರದೇ ಪರದಾಡಿದ್ದರು.ಆದರೆ ಈ ಬಾರಿ ಲಾಕ್ ಡೌನ್ ಗೆ ಒಂದು ದಿನಗಳ ಕಾಲಾವಕಾಶ ನೀಡಿದ್ದೇ ತಡ, ನೂರಾರು ಸಂಖ್ಯೆಯಲ್ಲಿ ಜನ ತಮ್ಮ ತವರೂರಿಗೆ ವಲಸೆ ಹೋಗಿದ್ದಾರೆ. ಆದರೆ ಇದರಿಂದಾಗಿ ಹಳ್ಳಿಗಳಿಗೂ ಕೊರೋನಾ ಹಬ್ಬುವ