ರೈತರ ಬಂಗಾರವನ್ನು ಹರಾಜು ಮಾಡಲು ವಿವಿಧ ಬ್ಯಾಂಕ್ ನೋಟೀಸಿನ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.ರೈತರ ಆಭರಣ ಮೇಲಿನ ಸಾಲ ಮರುಪಾವತಿ ಕುರಿತು ಹಾಗೂ ಬಂಗಾರ ಆಭರಣ ಹರಾಜು ಮಾಡಲು ವಿವಿಧ ಬ್ಯಾಂಕುಗಳು ನೀಡಿರುವ ನೋಟೀಸ್ ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬ್ಯಾಂಕುಗಳ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ ರೈತರು, ಬ್ಯಾಂಕುಗಳು ನೀಡಿದ್ದ ನೋಟೀಸಿನ ಪ್ರತಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಚಿತ್ರದುರ್ಗ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ರೈತ ಸಂಘದ