ಬಾರ್, ರೆಸ್ಟೋರೆಂಟ್ ಗಳಿಗೆ ದೇವರು ಹೆಸರು ಬೇಡ ಎಂದ ಬಿಜೆಪಿಗೆ ಕಾಂಗ್ರೆಸ್ ಬೆಂಬಲ

ಮಂಗಳೂರು, ಶುಕ್ರವಾರ, 8 ನವೆಂಬರ್ 2019 (19:11 IST)

ಬಾರ್, ರೆಸ್ಟೋರೆಂಟ್ ಗಳಿಗೆ ದೇವರ ಹೆಸರು ಇಡದಂತೆ ಕಾನೂನು ತರುವ ವಿಚಾರವನ್ನು ಮುಜರಾಯಿ ಸಚಿವರು ನಡೆಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಮುಖಂಡ ಬೆಂಬಲ ವ್ಯಕ್ತಪಡಿಸಿದ್ದಾರೆ.


ಮುಜರಾಯಿ ಸಚಿವರ ನಡೆಗೆ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ತಪ್ಪು ಹೇಳಿಲ್ಲ. ಅದು ಸರಿಯಾದ ನಿರ್ಧಾರವಾಗಿದೆ.

ದೇವರ ಹೆಸರು ಯಾಕೆ ಇಡಬೇಕು? ಅದು ಇನ್ನೊಂದು ತಪ್ಪು.

ಮುಜರಾಯಿ ಸಚಿವರ ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಇದೆ ಅಂತ ಹೇಳಿದ್ದಾರೆ.
ಬಾರ್ ಗೆ ದೇವರ ಹೆಸರು ಯಾಕೆ? ಅದನ್ನ ತೆಗೆಯಲಿ. ಸರ್ಕಾರ ಈ ಬಗ್ಗೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು.

ಬಾರ್ ಮಾಲೀಕರಿಗೆ ದೇವರ ಹೆಸರು ಇದ್ದರೂ ಅದನ್ನು ಬದಲಾವಣೆ ಮಾಡಲಿ ಅಂತ ಪೂಜಾರಿ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಕೆ ಶಿವಕುಮಾರ್ ಗೆ ಸಾಥ್ ನೀಡಿದ ಜೆಡಿಎಸ್ ಶಾಸಕ

ಜೆಡಿಎಸ್ ಶಾಸಕರೊಬ್ಬರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಸಾಥ್ ನೀಡಿ ಗಮನ ಸೆಳೆದಿದ್ದಾರೆ.

news

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎಂದ ಬಿಜೆಪಿ ಸಂಸದ

ರಾಜ್ಯ ಸರಕಾರ ಬಹಳ ಎಚ್ಚರಿಕೆಯಿಂದ ಆಡಳಿತ ನಡೆಸಬೇಕು. ಯಾವುದೇ ಕಾರಣಕ್ಕೂ ನಿರಾಸೆ ಆಗಬಾರದು ಅಂತ ಬಿಜೆಪಿ ...

news

ಬಿಜೆಪಿ ವಿರುದ್ಧ ಸಿಡಿದೆದ್ದ ನಟ ರಜನಿಕಾಂತ್

ಮಹತ್ವದ ಬೆಳವಣಿಗೆಯೊಂದರಲ್ಲಿ ನಟ ಹಾಗೂ ರಾಜಕಾರಣಿ ರಜನಿಕಾಂತ್ ಬಿಜೆಪಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

news

‘ಮತ್ತೆ ಸಿಎಂ ಆಗಲು ತಿರುಕನ ಕನಸು ಕಾಣ್ತಿರೋ ಸಿದ್ದರಾಮಯ್ಯ’

ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ತಿರುಕನ ಕನಸು ಕಾಣುತ್ತಿದ್ದಾರೆ. ಹೀಗಂತ ...