ರೈಲ್ವೇ ಟ್ರ್ಯಾಕ್ ಹತ್ತಿರದ ಖಾಲಿ ಜಾಗ.ಕಸದ ರಾಶಿ ಮಧ್ಯೆ ಯುವಕನ ಶವವೊಂದು ಬಿದ್ದಿತ್ತು.ಅದನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ರು.ಬಂದು ನೋಡಿದ ಖಾಕಿ ತಂಡಕ್ಕೆ ಇದೊಂದು ಕೊಲೆ ಅನ್ನೋದು ಗೊತ್ತಾಗಿದೆ.ರಾತ್ರಿ ಕೊಲೆ ಮಾಡಿರೊ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.ಕೊಲೆಗೆ ಕಾರಣ ಮಾತ್ರ ನಿಗೂಢವಾಗೇ ಇದೆ.ರೈಲ್ವೇ ಟ್ರ್ಯಾಕ್..ಪಕ್ಕದಲ್ಲೇ ಕಸದ ರಾಶಿ..ಪೊಲೀಸರ ಟೀಂ ಸ್ಥಳದಲ್ಲಿ ಬೀಡುಬಿಟ್ಟಿದೆ..ಎಫ್ಎಸ್ಎಲ್ ತಂಡ ಇಂಚಿಂಚು ಪರಿಶೀಲನೆ ನಡೆಸ್ತಿದ್ರೆ..ಓಡಾಡ್ತಿದ್ದ ಜನ ಆತಂಕದಿಂದಲೇ ನೋಡ್ತಿದ್ದಾರೆ.ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್ ಏರಿಯಾ..ರೈಲ್ವೇ ಟ್ರಾಕ್ ದಾಟಿದ್ರೆ