ಕಾಂಗ್ರೆಸ್ ನವರು ತಮ್ಮದೇ ಸರ್ಕಾರ ಇದೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಜೆಡಿಎಸ್ ಪಕ್ಷದ ಬಗ್ಗೆ ಯಾವುದೇ ರೀತಿಯ ಗೌರವ ಸಿಗುತ್ತಿಲ್ಲ ಎಂದು ಬಸವರಾಜ ಹೊರಟ್ಟಿ ಸಂಕಟ ತೋಡಿಕೊಂಡಿದ್ದಾರೆ.